Surprise Me!

Lok Sabha Election 2019 : ಮೆಹಬೂಬಾನಗರ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

2019-02-11 184 Dailymotion

Lok Sabha Election 2019 : Who will be the BJP Candidate in Mahabubnagar constituency? This constituency was represented by K. Chandrashekar Rao .Now after him, who will sit in his position?<br />ಲೋಕಸಭೆ ಚುನಾವಣೆ 2019 : ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳಲ್ಲಿ ಮೆಹಬೂಬಾನಗರವೂ ಒಂದು. ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳನ್ನು ಇದು ಹೊಂದಿದೆ. ಈ ಕ್ಷೇತ್ರವನ್ನು ಪ್ರಸ್ತುತ ಟಿಆರ್ ಎಸ್ ನ ಎಪಿ ಜಿತೇಂದ್ರ ರೆಡ್ಡಿ ಆಳುತ್ತಿದ್ದು, ಇವರು ಶಾಸಕಾಂಗ ಪಕ್ಷದ ನಾಯಕರೂ ಹೌದು. 2014 ರಲ್ಲಿ ಚುನಾವಣಾ ಆಯೋಗ ನೀಡಿದ ದಾಖಲೆಗಳ ಪ್ರಕಾರ ಮೆಹಬೂಬಾನಗರದಲ್ಲಿರುವ ಒಟ್ಟು ಮತದಾರರ ಸಂಖ್ಯೆ 14,18,672 ಇವರಲ್ಲಿ 7,09,711 ಮಹಿಳೆಯರು ಮತ್ತು 7,08,961 ಮಹಿಳೆಯರು.

Buy Now on CodeCanyon